ತೀರ್ಥಹಳ್ಳಿ: ಎಸ್.ಐ.ಓ ಕರ್ನಾಟಕ ರಾಜ್ಯ ದ ವತಿಯಿಂದ ಅರ್ಜಿದಾರ ಸದಸ್ಯರಿಗೆ ದ್ವಿದಿನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಶಿಬಿರಲ್ಲಿ ರಾಜ್ಯದ ದಕ್ಷಿಣ ವಿಭಾಗದಿಂದ ಅಬ್ಯರ್ಥಿಗಳು ಪಾಲ್ಘೊಂಡರು. ಕಾರ್ಯಕ್ರಮದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಶ್ರೈಕ್ಷಣಿಕ, ಆರೋಗ್ಯ, ಸಂಘಟನೆಯ ಕಾರ್ಯ ಚಟುವಟಿಕೆಗಳು ಮತ್ತು ಸಾಮಾಜಿಕ ಜಾಲತಾಣದ ವಿಚಾರದಲ್ಲಿ ಮಾತನಾಡಿದರು.