ಎಸ್.ಐ.ಓ ಕರ್ನಾಟಕದಿಂದ ವಿದ್ಯಾರ್ಥಿಗೆ ಸನ್ಮಾನ August 30, 2020 by admin sio Share Post ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 98.5% ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿ ಮಹೇಶ್ ರನ್ನು ಎಸ್.ಐ.ಓ ಕರ್ನಾಟಕ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಹಾಲ್ ಘಟಕದ ವತಿಯಿಂದ ಸನ್ಮಾನಿಸಲಾಯಿತು.