ಇಸ್ಲಾಮಿಕ್ ಆರ್ಗನೃಸೇಶನ್ SIO ಮುರುಡೇಶ್ವರ ವತಿಯಿಂದ ದಿನಾಂಕ 25/06/2020 ರಂದು SSLC ಪರೀಕ್ಷೆಯ ಮೇಲ್ವಿಚಾರಣೆ (Exam supervisor) ಮಾಡುತ್ತಿರುವ ಅಧಿಕಾರಿಗಳಿಗೆ Maker’s Hub ಭಟ್ಕಳ್ ಇವರ ಸಹಯೋಗದಲ್ಲಿ Face Shield (ಮುಖ ಕವಚ) ವಿತರಣೆ ಮಾಡಲಾಯಿತು.
sio ಮುರುಡೇಶ್ವರದ ಅಧ್ಯಕ್ಷರಾದ ಮುಹಮ್ಮದ್ ದಾನಿಯಾಲ್ ಮಾತನಾಡಿ COVID 19 ಮಹಾಮಾರಿ ಸಮಯದಲ್ಲಿ ಪರೀಕ್ಷೆ ನಡೆಸುತ್ತಿರುವ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಮಯದಲ್ಲಿ SIO ಮುರುಡೇಶ್ವರನ ಕಾರ್ಯಕರ್ತರಾದ ರಯೀದ್ ಕೂತವಾಲ್, ಆಕಿಫ್ ಖಾನ್, ಅರಾಷ, ಮುಂತಾದವರು ಹಾಜರಿದ್ದರು.
