ಎಸ್.ಐ.ಓ ಆಫ್ ಇಂಡಿಯಾ, ಶಿವಮೊಗ್ಗ ಜಿಲ್ಲೆಯ ವತಿಯಿಂದ ಮಲೆನಾಡು ಉಳಿಸಿ ಅಭಿಯಾನ

Share Post

ಎಸ್.ಐ.ಓ ಆಫ್ ಇಂಡಿಯಾ, ಶಿವಮೊಗ್ಗ ಜಿಲ್ಲೆಯ ವತಿಯಿಂದ ಮಲೆನಾಡು ಉಳಿಸಿ ಅಭಿಯಾನ ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಂಡಿದೆ.

ಪರಿಸರ ಜಾಗೃತಿ ಅಭಿಯಾನವನ್ನು(ಜುಲೈ 15 – ಆಗಸ್ಟ್ 15) ರಂದು ಮಲೆನಾಡು ಕ್ರಿಯಾಶೀಲಾ ಸಂಘರ್ಷ ಸಮಿತಿ, ಮುಖಂಡರಾದ ನೆಂಪೆ ದೇವರಾಜ್‌ರವರು ಪೋಸ್ಟರ್ ಬಿಡುಗಡೆ ಮಾಡುವುದರ ಮೂಲಕ ತೀರ್ಥಹಳ್ಳಿಯಲ್ಲಿ ಚಾಲನೆ ನೀಡಿದರು.

Leave a Comment