ಎಸ್.ಐ.ಓ ದಕ್ಷಿಣ ಕನ್ನಡ ಸುರಕ್ಷ ಸಲಕರಣೆ ವಿತರಣೆ

Share Post

ಮಂಗಳೂರು : ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸಷನ್ ಆಫ್ ಇಂಡಿಯಾ (ಎಸ್. ಐ ಓ ) ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕವೂ ಎಸ್ ಎಸ್ ಎಲ್ ಸಿ ಪರೀಕ್ಷಾ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಇಲ್ಲಿಗೆ ಸ್ಯಾನಿಟೈಸರ್ ಮತ್ತು ಸ್ಯಾನಿಟೈಜ್ ಸ್ಟಾಂಡ್ , ಮಾಸ್ಕ ಗ್ಲಾಸ್ಸ್ ಅನ್ನು ವಿತರಿಸಲಾಯಿತು ಎಸ್. ಐ ಓ ದಕ್ಷಿಣ ಕನ್ನಡದ ಜಿಲ್ಲಾ ಅಧ್ಯಕ್ಷರಾದ ಅಶೀರುದ್ದೀನ್ ಮಂಜನಾಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಶಾಲಾ ಮುಖ್ಯ ಶಿಕ್ಷಕರಾದ ಸಂತೋಷ್ ಟಿ. ಏನ್, ಎಸ್. ಐ ಓ ಉಳ್ಳಾಲ ಘಟಕದ ಅಷ್ಫಾಕ್, ಫಝಲ್ ಪಿಲಾರ್, ಪಕ್ಕಲಡ್ಕ ಘಟಕದ ಸಾಜಿದ್, ಝಮೀರ್ ಜೊತೆಗಿದ್ದರು ಎಸ್. ಐ ಓ ಉಳ್ಳಾಲ ಘಟಕ ಅಧ್ಯಕ್ಷರಾದ ನಿಝಾಮುದ್ದೀನ್ ಮತ್ತು ಎಚ್ ಆರ್ ಎಸ್ ಮಂಗಳೂರು ಸಹಕರಿಸಿದರು.

Leave a Comment